4 ವರ್ಷದ ಬಾಲಕನ “ಬಿಳಿ-ಮಚ್ಚೆ ರೋಗ” ಸಂಪೂರ್ಣ ಗುಣವಾಗಿದ್ದು ಹೇಗೆ? ಮುಂದೆ ಓದಿ...
ಬಿಳಿ ಮಚ್ಚೆ ಚಿಕಿತ್ಸೆ - ಜೀವಾ ಹೋಮಿಯೋಪತಿ
ಆ ಹುಡುಗನ ಹೆಸರು ವಿನಾಯಕ (ಬದಲಾಯಿಸಲಾಗಿದೆ). ಆತನಿಗೆ ಬರಿ
4 ವರ್ಷ. ಇನ್ನು ಆಟ ಆಡಿಕೊಂಡು, ಊಟ ಮಾಡಿಕೊಂಡು ಆರಾಮವಾಗಿ
ಸಮಯ ಕಳೆಯುವ ವಯಸ್ಸು. ರೋಗ ಅಂದರೆ ಏನು ಅಂತಾನೆ ಗೊತ್ತಿಲ್ಲದಿರೊ ವಯಸ್ಸು ಅದು.
ಇಷ್ಟುಚಿಕ್ಕ
ವಯಸ್ಸಿಗೆ ಆತನಿಗೆ ದೊಡ್ಡದೊಂದು ಆಘಾತ ಕಾದಿತ್ತು. ಆತನ ಹುಟ್ಟಿದ 2ನೇ ವರ್ಷದಲ್ಲಿ ಎಡ-ಕೈ ಮೇಲೆ
ಚಿಕ್ಕ ಬಿಳಿ ಮಚ್ಚೆ ಕಂಡುಬಂತು.ಮೊದಮೊದಲು ಆತನ ತಂದೆ – ತಾಯಿ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ನಂತರ 3 ತಿಂಗಳಲ್ಲಿಆ ಬಿಳಿ ಮಚ್ಚೆ ಜಾಸ್ತಿ ಆಗುತ್ತಾ ಬಂತು. ಆವಾಗ ಎಚ್ಚೆತ್ತುಕೊಂಡ ಅವರು, ಅಲ್ಲಲ್ಲಿ ಔಷಧ ತೊಗೆದುಕೊಂಡರು. ಎಷ್ಟು
ಔಷಧ ತೆಗೆದುಕೊಂಡರೂ, ಸಮಸ್ಯೆ ಮಾತ್ರ ಹತೋಟಿಗೆ ಬರಲಿಲ್ಲ.
ದಿನ ಕಳೆದಂತೆ ಅದು ಹೆಚ್ಚಾಗುತ್ತಲೇ ಇತ್ತು. ಹೀಗೆ ಅಲ್ಲಲ್ಲಿ ಔಷಧ ತೆಗೆದುಕೊಳ್ಳುತ್ತಾ 2 ವರ್ಷಗಳು
ಕಳೆದುಹೋದವು.
ಆಗ ಅವರ ಪರಿಯಸ್ಥರು ಒಬ್ಬರು ಅವರಿಗೆ ಕಲಬುರಗಿ ನಗರದಲ್ಲಿರುವ "ಜೀವಾ ಹೋಮಿಯೋಪತಿ"ಯ ಬಗ್ಗೆ
ತಿಳಿಸಿ, ಒಂದು ಸಲ ಪರಿಹಾರಕ್ಕಾಗಿ ಭೇಟಿ ಮಾಡಿ ಎಂದರು.ಅವರ
ಸಲಹೆಯಂತೆ, ವಿನಾಯಕನ ಬಿಳಿ ಮಚ್ಚೆ ಚಿಕಿತ್ಸೆ ನಮ್ಮಲ್ಲಿ ಪ್ರಾರಂಭವಾಯಿತು. ನಮ್ಮ ಜೀವಾ ಹೋಮಿಯೊಪತಿಯ ಚಿಕಿತ್ಸೆ ವೈಷಿಶ್ಟ್ಯವೆಂದರೆ, ಇಲ್ಲಿ ಕೊಡುವ ಎಲ್ಲಾ ಔಷಧಗಳು ಸಂಪೂರ್ಣವಾಗಿ
ನೈಸರ್ಗಿಕವಾದ ಗಿಡಮೂಲಿಕೆಗಳ ಸತ್ವದಿಂದ ಮಾಡಲಾಗಿರುತ್ತದೆ ಮತ್ತು ಯಾವುದೇ ಅಡ್ದಪರಿಣಾಮಗಳು[side effects] ಇರುವುದಿಲ್ಲ. ಸಂಪೂರ್ಣ ಚಿಕಿತ್ಸೆಯ ಪ್ರಭಾವದಿಂದ ಬಿಳಿ ಮಚ್ಚೆಗಳು ವಾಸಿಯಾದ ಮೇಲೆ, ಬಹುತೇಕ ರೋಗಿಗಳಲ್ಲಿ, ಮತ್ತೆ ಜೀವನ ಪರ್ಯಂತ ಪದೇ ಪದೇ ಬರುವುದಿಲ್ಲ.
ಸತತ 18 ತಿಂಗಳ ಜೀವಾಹೋಮಿಯೋಪತಿ ಔಷಧದ ನಂತರ ಇವಾಗ
ವಿನಾಯಕ ಈ ಬಿಳಿ ಮಚ್ಚೆರೋಗದಿಂದ ಸಂಪೂರ್ಣವಾಗಿ ಮುಕ್ತನಾಗಿದ್ದಾನೆ. ಅವನ ತಂದೆ-ತಾಯಿ ಇವಾಗ ನೆಮ್ಮದಿಯ
ನಿಟ್ಟುಸಿರು ಬಿಡುತ್ತಾ “ಜೀವಾ ಹೋಮಿಯೋಪತಿ”ಗೆ ಹೃತ್ಪೂರ್ವಕ
ಧನ್ಯವಾದಗಳನ್ನು ಹೇಳುತ್ತಾರೆ. 18 ತಿಂಗಳು ತಾಳ್ಮೆಯಿಂದ “ಜೀವಾ ಹೋಮಿಯೋಪತಿ” ಔಷಧ ಸೇವಿಸಿ, ವೈದ್ಯರು ಸೂಚಿಸಿದ ಪಥ್ಯದ ಪ್ರಕಾರ ಸ್ವರೂಪಿಯಾಗಿ
ಇಂದು ವಿನಾಯಕ ತನ್ನ ಚಿಕ್ಕ ವಯಸ್ಸಿನ್ನಲ್ಲೆ ಈ ಸಮಸ್ಯೆಯಿಂದ ಹೊರ ಬಂದಿದ್ದಾನೆ. ಮುಂದೆ ಆತನ ಜೀವನ ಸುಖಮಯವಾಗೆರಲಿ ಮತ್ತು ಆ ದೇವರು ಒಳ್ಳೆಯ ಆರೋಗ್ಯ ಕರುಣಿಸಲಿ
ಎಂದು “ಜೀವಾ ಹೋಮಿಯೋಪತಿ” ಆಶಿಸುತ್ತದೆ.
ಸಂಪರ್ಕಿಸಲು ಕರೆ ಮಾಡಿ: +91- 90666 75666
18 ತಿ0ಗಳ ನ0ತರ
ವಿಳಾಸ:
ಜೀವಾ ಹೋಮಿಯೋಪತಿ
ಪ್ಲಾಟ್ ನಂಬರ್ 498,
ಶಹಾಬಾದ್ ರಾಜಾಪೂರ್ ಕ್ರಾಸ್,
ಔಟರ್ ರಿಂಗ್ ರೋಡ್,
ವಿ ಎಫ್ ಆರ್ ಹೋಟೆಲ್ ಎದುರುಗಡೆ,
ಗುಲಬರ್ಗಾ (ಕಲಬುರಗಿ) 585105
WhatsApp /Call - 90666 75666 / 8884693333
ತುಂಬಾ ದೂರದಲ್ಲಿ ಇರುವ ರೋಗಿಗಳಿಗೆ ಕ್ಲಿನಿಕ್ ವತಿಯಿಂದ ಕೊರಿಯರ್ ಸೌಲಭ್ಯ ಕೂಡ ಇದೆ.
Comments
Post a Comment