Posts

ಭವಾನಿ “ಬಿಳಿ-ಮಚ್ಚೆ ರೋಗ” ಗೆದ್ದು ಬಂದಿದ್ದು ಹೇಗೆ?

Image
ಸೇ ಡಂ ತಾಲ್ಲೂಕಿನ ಹಳ್ಳಿಯೊಂದರ 3 ವರ್ಷದ ಬಾಲಕಿಯ ಹೆಸರು ಭವಾನಿ (ಹೆಸರು ಬದಲಾಯಿದಸಲಾಗಿದೆ). 3 ವರ್ಷ ಪ್ರಾಯದ ಆ ಬಾಲೆಗೆ ಇನ್ನು ಅರಿವು ಮೂಡದ ವಯಸ್ಸು. ವಾರ್ಗಿಯವರೊಂದಿಗೆ ಆಟವಾಡುತ್ತಾ ಬೆಳೆಯುತ್ತಿದ್ದ ಆಕೆಗೆ, ಅವರ ವಂಶದಲ್ಲೆ ಇಲ್ಲದಂತಹ ಬಿಳಿ ಮಚ್ಚೆ ರೋಗ ಆವರಿಸಿತು. ಮೊದಲು ತಲೆ ಮೇಲೆ ಒಂದು ಚಿಕ್ಕ ಭಾಗದಲ್ಲಿ ಕಾಣಿಸಿಕೊಂಡ ಈ ರೋಗ ನಂತರದ ಅವಧಿಯಲ್ಲಿ ತಲೆ ಪೂರ್ತಿ ಆವರಿಸಲು ಶುರುವಾಯಿತು.  ಆಕೆಯ ತಂದೆ-ತಾಯಿ ಆರ್ಥಿಕವಾಗಿ ಅಷ್ಟೊಂದು ಸ್ಥಿತಿವಂತರು ಇಲ್ಲದಿರುವ ಕಾರಣ, ತಮ್ಮ ಕೈಗೆಟುಕುವಷ್ಟು ಔಷಧಿ ಕೊಡಿಸಿ, ಸುಮಾರು ತಿಂಗಳುಗಳು ಕಳೆದರೂ, ವಾಸಿಯಾಗದ ಕಾರಣ, ಕೈ ಚೆಲ್ಲ್ಲಿ ಕೂತಿದ್ದರು. ಆಗ ಅವರಿಗೆ, ಅವರ ಆಪ್ತರೊಬ್ಬರು ಕಲಬುರಗಿಯ ಜೀವಾ ಹೋಮಿಯೋಪತಿ ಯ ಬಗ್ಗೆ ತಿಳಿಸಿ, ಚಿಕಿತ್ಸೆ ಪಡೆಯಲು ಸಲಹೆ ಕೊಟ್ಟರು. ಹೋಮಿಯೋಪತಿ ಔಷಧಗಳ ಬಗ್ಗೆ ಅವರಿಗೆ ಅರಿವಿಲ್ಲದ ಕಾರಣ ಅವರ ಮನಸ್ಸಿನಲ್ಲಿ ಆತಂಕದ ಕಾರ್ಮೋಡ  ಕವಿದಿತ್ತು.  ಸಾಬೂದಾನಿಯಂತೆ ಕಾಣುವ ಈ ಹೋಮಿಯೋಪತಿ ಔಷಧಗುಳು ಹೇಗೆ ಕೆಲಸ ಮಾಡುತ್ತವೆ ಎಂಬ ಸಂಶಯ ಅವರಲ್ಲಿ ಕಾಡುತ್ತಿತ್ತು. ಈ ತರಹದ ಆತಂಕ ಹಾಗು ಸಂಶಯದ ನಡುವೆಯೂ, ಅವರ ಮುಂದಿದ್ದ ಒಂದೇ ಒಂದು ಆಶಾಕಿರಣ ಆಗಿರುವಂತಹ ಜೀವಾ ಹೋಮಿಯೋಪತಿ ಗೆ ಬಂದು ಚಿಕಿತ್ಸೆ ಪ್ರಾರಂಭಿಸಿದರು.  ಜೀವಾ ಹೋಮಿಯೋಪತಿ ವೈಧ್ಯರು ಮೊದಲು ಅವರ ಮನಸ್ಸಿಲ್ಲಿದ್ದ ಆತಂಕ ದೂರ ಮಾಡಿ, ಯಾವುದೇ ಅಡ್ಡ-ಪರಿಣಾಮ ಇಲ್ಲದ ಹೋಮಿಯೋಪತಿ ಚಿಕಿತ್ಸೆಯ ವಿಧಿ-ವಿಧಾನ

4 ವರ್ಷದ ಬಾಲಕನ “ಬಿಳಿ-ಮಚ್ಚೆ ರೋಗ” ಸಂಪೂರ್ಣ ಗುಣವಾಗಿದ್ದು ಹೇಗೆ? ಮುಂದೆ ಓದಿ...

Image
ಬಿಳಿ ಮಚ್ಚೆ ಚಿಕಿತ್ಸೆ - ಜೀವಾ ಹೋಮಿಯೋಪತಿ  ಆ ಹುಡುಗನ ಹೆಸರು ವಿನಾಯಕ (ಬದಲಾಯಿಸಲಾಗಿದೆ). ಆತನಿಗೆ ಬರಿ 4 ವರ್ಷ. ಇನ್ನು ಆಟ ಆಡಿಕೊಂಡು , ಊಟ ಮಾಡಿಕೊಂಡು ಆರಾಮವಾಗಿ ಸಮಯ ಕಳೆಯುವ ವಯಸ್ಸು. ರೋಗ ಅಂದರೆ ಏನು ಅಂತಾನೆ ಗೊತ್ತಿಲ್ಲದಿರೊ ವಯಸ್ಸು ಅದು.  ಇಷ್ಟುಚಿಕ್ಕ ವಯಸ್ಸಿಗೆ ಆತನಿಗೆ ದೊಡ್ಡದೊಂದು ಆಘಾತ ಕಾದಿತ್ತು. ಆತನ ಹುಟ್ಟಿದ 2ನೇ ವರ್ಷದಲ್ಲಿ ಎಡ-ಕೈ ಮೇಲೆ ಚಿಕ್ಕ ಬಿಳಿ ಮಚ್ಚೆ ಕಂಡುಬಂತು.ಮೊದಮೊದಲು ಆತನ ತಂದೆ – ತಾಯಿ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರ 3 ತಿಂಗಳಲ್ಲಿಆ ಬಿಳಿ ಮಚ್ಚೆ ಜಾಸ್ತಿ ಆಗುತ್ತಾ ಬಂತು. ಆವಾಗ ಎಚ್ಚೆತ್ತುಕೊಂಡ ಅವರು , ಅಲ್ಲಲ್ಲಿ ಔಷಧ ತೊಗೆದುಕೊಂಡರು. ಎಷ್ಟು ಔಷಧ ತೆಗೆದುಕೊಂಡರೂ , ಸಮಸ್ಯೆ ಮಾತ್ರ ಹತೋಟಿಗೆ ಬರಲಿಲ್ಲ. ದಿನ ಕಳೆದಂತೆ ಅದು ಹೆಚ್ಚಾಗುತ್ತಲೇ ಇತ್ತು. ಹೀಗೆ ಅಲ್ಲಲ್ಲಿ ಔಷಧ ತೆಗೆದುಕೊಳ್ಳುತ್ತಾ 2 ವರ್ಷಗಳು ಕಳೆದುಹೋದವು.  ಆಗ ಅವರ ಪರಿಯಸ್ಥರು ಒಬ್ಬರು ಅವರಿಗೆ ಕಲಬುರಗಿ ನಗರದಲ್ಲಿರುವ " ಜೀವಾ ಹೋಮಿಯೋಪತಿ "ಯ ಬಗ್ಗೆ ತಿಳಿಸಿ , ಒಂದು ಸಲ ಪರಿಹಾರಕ್ಕಾಗಿ ಭೇಟಿ ಮಾಡಿ ಎಂದರು.ಅವರ ಸಲಹೆಯಂತೆ , ವಿನಾಯಕನ ಬಿಳಿ ಮಚ್ಚೆ ಚಿಕಿತ್ಸೆ ನಮ್ಮಲ್ಲಿ ಪ್ರಾರಂಭವಾಯಿತು.   ನಮ್ಮ ಜೀವಾ ಹೋಮಿಯೊಪತಿ ಯ ಚಿಕಿತ್ಸೆ ವೈಷಿಶ್ಟ್ಯವೆಂದರೆ , ಇಲ್ಲಿ ಕೊಡುವ ಎಲ್ಲಾ ಔಷಧಗಳು ಸಂಪೂರ್ಣವಾಗಿ ನೈಸರ್ಗಿಕವಾದ ಗಿಡಮೂಲಿಕೆಗಳ ಸತ್ವದಿಂದ ಮಾಡಲಾಗಿರುತ್ತದೆ ಮತ್ತು ಯಾವುದೇ ಅಡ್ದ