ಭವಾನಿ “ಬಿಳಿ-ಮಚ್ಚೆ ರೋಗ” ಗೆದ್ದು ಬಂದಿದ್ದು ಹೇಗೆ?
ಸೇ ಡಂ ತಾಲ್ಲೂಕಿನ ಹಳ್ಳಿಯೊಂದರ 3 ವರ್ಷದ ಬಾಲಕಿಯ ಹೆಸರು ಭವಾನಿ (ಹೆಸರು ಬದಲಾಯಿದಸಲಾಗಿದೆ). 3 ವರ್ಷ ಪ್ರಾಯದ ಆ ಬಾಲೆಗೆ ಇನ್ನು ಅರಿವು ಮೂಡದ ವಯಸ್ಸು. ವಾರ್ಗಿಯವರೊಂದಿಗೆ ಆಟವಾಡುತ್ತಾ ಬೆಳೆಯುತ್ತಿದ್ದ ಆಕೆಗೆ, ಅವರ ವಂಶದಲ್ಲೆ ಇಲ್ಲದಂತಹ ಬಿಳಿ ಮಚ್ಚೆ ರೋಗ ಆವರಿಸಿತು. ಮೊದಲು ತಲೆ ಮೇಲೆ ಒಂದು ಚಿಕ್ಕ ಭಾಗದಲ್ಲಿ ಕಾಣಿಸಿಕೊಂಡ ಈ ರೋಗ ನಂತರದ ಅವಧಿಯಲ್ಲಿ ತಲೆ ಪೂರ್ತಿ ಆವರಿಸಲು ಶುರುವಾಯಿತು. ಆಕೆಯ ತಂದೆ-ತಾಯಿ ಆರ್ಥಿಕವಾಗಿ ಅಷ್ಟೊಂದು ಸ್ಥಿತಿವಂತರು ಇಲ್ಲದಿರುವ ಕಾರಣ, ತಮ್ಮ ಕೈಗೆಟುಕುವಷ್ಟು ಔಷಧಿ ಕೊಡಿಸಿ, ಸುಮಾರು ತಿಂಗಳುಗಳು ಕಳೆದರೂ, ವಾಸಿಯಾಗದ ಕಾರಣ, ಕೈ ಚೆಲ್ಲ್ಲಿ ಕೂತಿದ್ದರು. ಆಗ ಅವರಿಗೆ, ಅವರ ಆಪ್ತರೊಬ್ಬರು ಕಲಬುರಗಿಯ ಜೀವಾ ಹೋಮಿಯೋಪತಿ ಯ ಬಗ್ಗೆ ತಿಳಿಸಿ, ಚಿಕಿತ್ಸೆ ಪಡೆಯಲು ಸಲಹೆ ಕೊಟ್ಟರು. ಹೋಮಿಯೋಪತಿ ಔಷಧಗಳ ಬಗ್ಗೆ ಅವರಿಗೆ ಅರಿವಿಲ್ಲದ ಕಾರಣ ಅವರ ಮನಸ್ಸಿನಲ್ಲಿ ಆತಂಕದ ಕಾರ್ಮೋಡ ಕವಿದಿತ್ತು. ಸಾಬೂದಾನಿಯಂತೆ ಕಾಣುವ ಈ ಹೋಮಿಯೋಪತಿ ಔಷಧಗುಳು ಹೇಗೆ ಕೆಲಸ ಮಾಡುತ್ತವೆ ಎಂಬ ಸಂಶಯ ಅವರಲ್ಲಿ ಕಾಡುತ್ತಿತ್ತು. ಈ ತರಹದ ಆತಂಕ ಹಾಗು ಸಂಶಯದ ನಡುವೆಯೂ, ಅವರ ಮುಂದಿದ್ದ ಒಂದೇ ಒಂದು ಆಶಾಕಿರಣ ಆಗಿರುವಂತಹ ಜೀವಾ ಹೋಮಿಯೋಪತಿ ಗೆ ಬಂದು ಚಿಕಿತ್ಸೆ ಪ್ರಾರಂಭಿಸಿದರು. ಜೀವಾ ಹೋಮಿಯೋಪತಿ ವೈಧ್ಯರು ಮೊದಲು ಅವರ ಮನಸ್ಸಿಲ್ಲಿದ್ದ ಆತಂಕ ದೂರ ಮಾಡಿ, ಯಾವುದೇ ಅಡ್ಡ-ಪರಿಣಾಮ ಇಲ್ಲದ ಹೋಮಿಯೋಪತಿ ಚಿಕಿತ್ಸೆಯ ವಿಧಿ-ವಿಧಾನ