4 ವರ್ಷದ ಬಾಲಕನ “ಬಿಳಿ-ಮಚ್ಚೆ ರೋಗ” ಸಂಪೂರ್ಣ ಗುಣವಾಗಿದ್ದು ಹೇಗೆ? ಮುಂದೆ ಓದಿ...
ಬಿಳಿ ಮಚ್ಚೆ ಚಿಕಿತ್ಸೆ - ಜೀವಾ ಹೋಮಿಯೋಪತಿ ಆ ಹುಡುಗನ ಹೆಸರು ವಿನಾಯಕ (ಬದಲಾಯಿಸಲಾಗಿದೆ). ಆತನಿಗೆ ಬರಿ 4 ವರ್ಷ. ಇನ್ನು ಆಟ ಆಡಿಕೊಂಡು , ಊಟ ಮಾಡಿಕೊಂಡು ಆರಾಮವಾಗಿ ಸಮಯ ಕಳೆಯುವ ವಯಸ್ಸು. ರೋಗ ಅಂದರೆ ಏನು ಅಂತಾನೆ ಗೊತ್ತಿಲ್ಲದಿರೊ ವಯಸ್ಸು ಅದು. ಇಷ್ಟುಚಿಕ್ಕ ವಯಸ್ಸಿಗೆ ಆತನಿಗೆ ದೊಡ್ಡದೊಂದು ಆಘಾತ ಕಾದಿತ್ತು. ಆತನ ಹುಟ್ಟಿದ 2ನೇ ವರ್ಷದಲ್ಲಿ ಎಡ-ಕೈ ಮೇಲೆ ಚಿಕ್ಕ ಬಿಳಿ ಮಚ್ಚೆ ಕಂಡುಬಂತು.ಮೊದಮೊದಲು ಆತನ ತಂದೆ – ತಾಯಿ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರ 3 ತಿಂಗಳಲ್ಲಿಆ ಬಿಳಿ ಮಚ್ಚೆ ಜಾಸ್ತಿ ಆಗುತ್ತಾ ಬಂತು. ಆವಾಗ ಎಚ್ಚೆತ್ತುಕೊಂಡ ಅವರು , ಅಲ್ಲಲ್ಲಿ ಔಷಧ ತೊಗೆದುಕೊಂಡರು. ಎಷ್ಟು ಔಷಧ ತೆಗೆದುಕೊಂಡರೂ , ಸಮಸ್ಯೆ ಮಾತ್ರ ಹತೋಟಿಗೆ ಬರಲಿಲ್ಲ. ದಿನ ಕಳೆದಂತೆ ಅದು ಹೆಚ್ಚಾಗುತ್ತಲೇ ಇತ್ತು. ಹೀಗೆ ಅಲ್ಲಲ್ಲಿ ಔಷಧ ತೆಗೆದುಕೊಳ್ಳುತ್ತಾ 2 ವರ್ಷಗಳು ಕಳೆದುಹೋದವು. ಆಗ ಅವರ ಪರಿಯಸ್ಥರು ಒಬ್ಬರು ಅವರಿಗೆ ಕಲಬುರಗಿ ನಗರದಲ್ಲಿರುವ " ಜೀವಾ ಹೋಮಿಯೋಪತಿ "ಯ ಬಗ್ಗೆ ತಿಳಿಸಿ , ಒಂದು ಸಲ ಪರಿಹಾರಕ್ಕಾಗಿ ಭೇಟಿ ಮಾಡಿ ಎಂದರು.ಅವರ ಸಲಹೆಯಂತೆ , ವಿನಾಯಕನ ಬಿಳಿ ಮಚ್ಚೆ ಚಿಕಿತ್ಸೆ ನಮ್ಮಲ್ಲಿ ಪ್ರಾರಂಭವಾಯಿತು. ನಮ್ಮ ಜೀವಾ ಹೋಮಿಯೊಪತಿ ಯ ಚಿಕಿತ್ಸೆ ವೈಷಿಶ್ಟ್ಯವೆಂದರೆ , ಇಲ್ಲಿ ಕೊಡುವ ಎಲ್ಲಾ ಔಷಧಗಳು ಸಂಪೂರ್ಣವಾಗಿ ನೈಸರ್ಗಿಕವಾದ ಗಿಡಮೂಲಿಕೆಗಳ ಸತ್ವದಿಂದ ಮಾಡಲಾಗಿರುತ್ತದೆ ಮತ್ತು ಯಾವುದೇ ಅಡ್ದ